Cinimall Profile Banner
Cinimall ಸಿನಿಮಾಲ್ Profile
Cinimall ಸಿನಿಮಾಲ್

@Cinimall

Followers
10K
Following
95K
Statuses
14K

WORKING FOR INDIAN CINIMAS MOVIE UPDATES [email protected] venky +918553412455

Bengaluru South, India
Joined December 2016
Don't wanna be here? Send us removal request.
@Cinimall
Cinimall ಸಿನಿಮಾಲ್
14 hours
#1990s ಚಿತ್ರದ ಟ್ರೈಲರ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ ❤️ ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #traileroutnow #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR #Dinagalukshanagalu #Shuruvaaythu #MaleHaniye #Feb28th1990s
0
0
2
@Cinimall
Cinimall ಸಿನಿಮಾಲ್
2 days
ಮೈ ನವಿರೇಳಿಸುವ #1990s ಚಿತ್ರದ ಟ್ರೈಲರ್ ನೋಡಿ 🥵 ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #traileroutnow #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR #Dinagalukshanagalu #Shuruvaaythu #MaleHaniye #Feb28th1990s #mmccombines
Tweet media one
0
0
1
@Cinimall
Cinimall ಸಿನಿಮಾಲ್
2 days
ಬ್ಯೂಟಿಫುಲ್ ಲವ್ ಸ್ಟೋರಿ ವಿಷ್ಣುಪ್ರಿಯ ಚಿತ್ರಕ್ಕೆ ಜನರೇ ಕಾಯುತ್ತಿದ್ದಾರೆ ಚಿತ್ರ ಇದೇ ಫೆಬ್ರವರಿ 21ರಂದು ರಾಜ್ಯಾದ್ಯಂತ ಬಿಡುಗಡೆ 💗 Trailer out now : #VishnuPriyaKanMovie #VishnuPriyaOnFeb21 #ShreyasManju #PriyaPVarrier
0
0
1
@Cinimall
Cinimall ಸಿನಿಮಾಲ್
2 days
ಮೋಹಕತಾರೆ ರಮ್ಯಾ ಅವರು Raju James Bond Pre Release ಆಗಮಿಸಿ ಚಿತ ತಂಡಕ್ಕೆ ಶುಭ ಕೋರಿದ್ದಾರೆ ರಾಜು ಜೇಮ್ಸ್ ಬಾಂಡ್ ಫೆಬ್ರವರಿ 14ರಿಂದ ಚಿತ್ರಮಂದಿರಗಳಲ್ಲಿ... #rajujamesbond In cinemas from February 14th. #ramya #sandalwoodqueen #feb14 #rjbtrailer #gurunandan
0
0
0
@Cinimall
Cinimall ಸಿನಿಮಾಲ್
3 days
WAIT IS OVER 🔥 #1990s ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ 🤩 ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #traileroutnow #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR #Dinagalukshanagalu #Shuruvaaythu #MaleHaniye #Feb28th1990s
0
0
1
@Cinimall
Cinimall ಸಿನಿಮಾಲ್
3 days
ವಿಭಿನ್ನ ಕಥೆ, ಲವ್‌, ಆಕ್ಷನ್‌, ಕಾಮಿಡಿ, ಮ್ಯೂಸಿಕ್‌ ಎಲ್ಲವೂ ಪ್ರೇಕ್ಷಕರ ಮನಸನ್ನ ಅನ್‌ಲಾಕ್‌ ಮಾಡಿರೋದೇ UNLOCK RAGHAVA RUNNING SUCCESSFULLY ಗೆ ಸಾಕ್ಷಿ. ನೀವೂ ಬೇಗ ಟಿಕೆಟ್‌ ಬುಕ್‌ ಮಾಡಿ ಫ್ಯಾಮಿಲಿ ಜೊತೆ ಮೂವೀ ಎಂಜಾಯ್‌ ಮಾಡಿ. Book Your Tickets Now -
0
0
1
@Cinimall
Cinimall ಸಿನಿಮಾಲ್
3 days
ತುಂಬಾ ಬ್ಯೂಟಿಫುಲ್ ಆಗಿದೆ ವಿಷ್ಣು ಪ್ರಿಯ ಚಿತ್ರದ ಟ್ರೈಲರ್ ನೋಡಿ ಹಾಗೂ ಇದೇ ಫೆಬ್ರವರಿ 21ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ನಿಮ್ಮ ಬೆಂಬಲ ಇರಲಿ 💗 Trailer out now : #VishnuPriyaKanMovie #VishnuPriyaOnFeb21 #ShreyasManju #PriyaPVarrier
0
0
1
@Cinimall
Cinimall ಸಿನಿಮಾಲ್
3 days
ವಿನೂತನ, ವಿಶಿಷ್ಟ ಹಾಗೂ ವಿಸ್ಮಯಗಳಿಂದ ಕೊಡಿರುವ ವಿಭಿನ್ನ ಶೀರ್ಷಿಕೆ ’KA-11-1977’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಒಂಬತ್ತು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Tweet media one
0
0
1
@Cinimall
Cinimall ಸಿನಿಮಾಲ್
4 days
WAIT IS OVER 🔥 #1990s ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ 🤩 ಫೆಬ್ರವರಿ 28 ಕ್ಕೆ ��ಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #traileroutnow #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR #Dinagalukshanagalu #Shuruvaaythu #MaleHaniye #Feb28th1990s
Tweet media one
0
0
1
@Cinimall
Cinimall ಸಿನಿಮಾಲ್
4 days
"An Intense Love Story" ❤️ Come fall in LOVE with Madness of LOVE ವಿಷ್ಣು ಪ್ರಿಯ💗 Trailer out now : #VishnuPriyaKanMovie #VishnuPriyaOnFeb21 #ShreyasManju #PriyaPVarrier
Tweet media one
0
0
1
@Cinimall
Cinimall ಸಿನಿಮಾಲ್
4 days
ಯಶಸ್ವೀ ಪ್ರದರ್ಶನದೊಂದಿಗೆ ಪ್ರಶಂಸೆಗಳ 'ವಾಹಿನಿ'ಗಳಲ್ಲಿ ಮಿಂದೇಳುತ್ತಿರೋ 'ಅನ್ಲಾಕ್ ರಾಘವ' ಚಿತ್ರದ ಮೂವೀ ಟಿಕೆಟ್ ಬುಕ್ ಮಾಡಿ, ಭರಪೂರ ಮನರಂಜನೆ ಅನ್ಲಾಕ್ ಮಾಡಿ. Trailer - Book Your Tickets Now - #UnlockRaghavaTeam #7thFeb #unlockraghava #milind
0
0
1
@Cinimall
Cinimall ಸಿನಿಮಾಲ್
4 days
ಪೆನ್ ಡ್ರೈವ್ ಕಥೆ ಅಂತಲೇ ಚರ್ಚೆಗೆ ಗುರಿಯಾಗಿದ್ದ "ಸಿಂಹಗುಹೆ" ಚಿತ್ರ ಇದೀಗ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ 🔥🤯 . . #simhaguhe #amazonprime #ravisiror #nivishkapatilofficial #asgrfilm #sandalwood #newfilm #crime #thriller #karnataka #tollywood
Tweet media one
0
0
1
@Cinimall
Cinimall ಸಿನಿಮಾಲ್
4 days
ಯೋಗಿ ಅಭಿನಯದ ಸಿದ್ಲಿಂಗು 2 ಚಿತ್ರದ ಅನನ್ಯ ಭಟ್ ಧ್ವನಿಯಲ್ಲಿ ಹಾಡಿರುವ #churmuritinkondu Song ಬಿಡುಗಡೆಯಾಗಿದೆ ಕೇಳಿ ಆನಂದಿಸಿ in cinemas from 14th Feb 2025 Song Link : #Sidlingu2 #NiharikaMovies #Sriharinm #rajusheregar #loosemadayogi #Vijayaprasad
0
0
1
@Cinimall
Cinimall ಸಿನಿಮಾಲ್
5 days
ಘನತೆಯ ಶೀರ್ಷಿಕೆ ’ದೊಡ್ಮನೆ ಸೊಸೆ’ ಚಿತ್ರಕ್ಕೆ ಪದ್ಮಶ್ರೀ ರಾಷ್ಟ್ರ ಪ್ರಶಸ್ತಿ ವಿಜೇತರಾದ ಡಾ.ಗಿರೀಶ್ ಕಾಸರವಳ್ಳಿ ಕ್ಲಾಪ್ ಮಾಡಿದ್ದು ವಿಶೇಷವಾಗಿತ್ತು. ಶುಭ ಗುರವಾರದಂದು ಶ್ರೀ ವಿಶ್ವ ವಿದ್ಯಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು.
Tweet media one
0
0
1
@Cinimall
Cinimall ಸಿನಿಮಾಲ್
5 days
ಅನ್ ಲಾಕ್ ರಾಘವ ಚಿತ್ರ ನೋಡಿದ ಪ್ರೇಕ್ಷಕರು ಪ್ರಶಂಸೆ ವ್ಯಕ್ತ ಪಡಿಸಿದ್ದು ಹೀಗೆ, Unlock Raghava ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಿ. Trailer - Book Your Tickets Now - #UnlockRaghavaTeam #7thFeb #unlockraghava #milind
0
0
1
@Cinimall
Cinimall ಸಿನಿಮಾಲ್
5 days
ಕಾತುರದಿಂದ ಕಾಯುತ್ತಿದ್ದ #1990s ಚಿತ್ರದ ಟ್ರೈಲರ್ ನಾಳೆ ಸಂಜೆ ಬಿಡುಗಡೆಯಾಗಲಿದೆ 🤩 ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #trailer #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR #Dinagalukshanagalu #Shuruvaaythu
Tweet media one
0
0
1
@Cinimall
Cinimall ಸಿನಿಮಾಲ್
5 days
ಕೂಡಲೇ ಟಿಕೆಟ್ ಬುಕ್ ಮಾಡಿ ಮೂವೀ ಅನ್ಲಾಕ್ ಮಾಡಿ, ಫ್ಯಾಮಿಲಿಯೊಟ್ಟಿಗೆ ಸಿನ್ಮಾ ಎಂಜಾಯ್ ಮಾಡಿ Unlock Raghava running successfully Trailer - Book Your Tickets Now - #UnlockRaghavaTeam #7thFeb #unlockraghava #milind #rachealdavid
0
0
1
@Cinimall
Cinimall ಸಿನಿಮಾಲ್
6 days
ವಿಷ್ಣುಪ್ರಿಯ ಚಿತ್ರದ ಟ್ರೈಲರ್ ಇದೇ ಫೆಬ್ರವರಿ ಹತ್ತರಂದು ಬಿಡುಗಡೆಯಾಗಲಿದೆ #VishnuPriyaKanMovie #VishnuPriyaOnFeb21 #ShreyasManju #PriyaPVarrier
0
0
1
@Cinimall
Cinimall ಸಿನಿಮಾಲ್
6 days
#1990s ಚಿತ್ರದ "ಮಳೇ ಹನಿಯೇ" ಹಾಡು ಅಷ್ಟು ಚೆನ್ನಾಗಿ ಮೂಡಿಬರಲು ಕಾರಣವಾದ ಪ್ರತಿಯೊಬ್ಬ ಟೆಕ್ನಿಷಿಯನ್ ಗೂ ಸಲಾಂ ❤️😍🙏 ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.. #MaleHaniye #1990s #1990sKannadaMovie #kschithra #Arun #raniwarad #nandakumarcm #ECMahaRaja #AbhishekMR
0
0
1
@Cinimall
Cinimall ಸಿನಿಮಾಲ್
6 days
ರೂಪೇಶ್ ಶೆಟ್ಟಿ ಅಭಿನಯದ "ಆಧಿಪುತ್ರ" ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತಿದೆ 🤩🫶🤩🫶 Trailer link 👉 #cinimall #Adhipatra #AatiKalanja #roopeshshetty #jhanvi #chayanshetty #prakashkthuminadu #trendingNow #ViralNow
Tweet media one
0
0
2