![ಚನ್ನಯ್ಯ ಕರುನಾಡಿಗ. Profile](https://pbs.twimg.com/profile_images/1174163571497791488/Awljqz8i_x96.jpg)
ಚನ್ನಯ್ಯ ಕರುನಾಡಿಗ.
@CSPtheChaser
Followers
21
Following
462
Statuses
870
ಒಂದೇ ನಾಡು ಒಂದೇ ಕುಲವು ಒಂದೇ ದೈವವು. ಕನ್ನಡವೇ ತಾಯ್ನುಡಿಯು ಕರುನಾಡೇ ತಾಯಿನಾಡು. ಕನ್ನಡಿಗ ನಾನೆಂದೂ ಅಭಿಮಾನ ಇದೆ. ಅದು ನಿಮಗೂ ಇರಲಿ.
ಕರ್ನಾಟಕ
Joined March 2015
@DKShivakumar ನಿಮ್ಮ ಭಕ್ತಿಗೆ ಎರಡು ಮಾತಿಲ್ಲ... ಆದರೆ ನಿಮ್ಮ ನಾಯಕ ಖರ್ಗೆ ಕುಂಭ ಮೇಳದ ಬಗ್ಗೆ ಅವಹೇಳನ ಮಾಡಿದಾಗ ನೀವೇನಾದರೂ ರಿಪ್ಲೈ ಕೊಡಬೇಕಿತ್ತು... ಆದರೆ ಕೊಡಲಿಲ್ಲ. ಯಾಕೆ? ನಿಮಗೆ ಧರ್ಮ ಶ್ರದ್ಧೆ ಧರ್ಮ ನಿಷ್ಠೆ ಗಿಂತ ರಾಜಕೀಯವೇ ದೊಡ್ಡದು ಆಯ್ತಾ? ಅವರ ಜೊತೆ ಯಾವ ಕರ್ಮಕ್ಕೆ ಕೆಲ್ಸ ಮಾಡಬೇಕು? ನಿಮಗೆ ಏನೂ ಅನಿಸಲ್ವಾ
0
0
0
@CineChintaka Vinay is doing some great work. Not doing as all does. Anantnag sir did the same once upon a time
1
0
6
@Nights__watch ಸುಮ್ನೆ ಗೊತ್ತಿಲ್ಲದೇ ಮಾತಾಡಬೇಡಿ... ಸರಕಾರ ನಡೆಸಲು ದುಡ್ಡು ನೀವ್ ಕೊಡ್ತೀರಾ? ಕೂಡಲೇ ಡಿಕೆ ಕುಂಭ ಸ್ನಾನ ಮಾಡಿ ತಲೆ ಕೆಡಿಸಿದ್ದಾನೆ...ಅದರಲ್ಲಿ ನಿಮ್ಮದು ಬೇರೆ
0
0
0
@sanatan_kannada ಹೆಣ್ಣು ಯಾಕೆ ಕಡೆತನಕ ತಂದೆ ತಾಯಿ ಜ���ತೆ ಇರಲ್ಲ ಅಂದ್ರೆ ತನ್ನ ಹೀರೋ ತಂದೆ ಮತ್ತು ದೇವತೆಯಾದ ತಾಯಿಯ ಗುಣಗಳನ್ನು ಮತ್ತು ಸಂಸ್ಕೃತಿಯನ್ನು ಹೊರ ಜಗತ್ತಿಗೆ ತಿಳಿಸಲು ಮತ್ತು ಇನ್ನೊಂದು ಕುಟುಂಬದಲ್ಲಿ ತನ್ನ ತಂದೆ ತಾಯಿಯನ್ನು ಸೃಷ್ಟಿ ಮಾಡಲು ಹೋಗುತ್ತಾಳೆ... ಹೆಣ್ಣೆಂದರೆ ಸೃಷ್ಟಿ, ಸಹನೆ ಮತ್ತು ಪಾಲನೆ.
0
1
6
@VIKRAMPRATAPSIN But Nadda had to keep his mouth tight while speaking on election with or without RSS...
0
0
0
@mvmeet @kharge @PriyankKharge ಡಿಕೆಶಿ ಪಕ್ಷ ಬಿಟ್ಟಿದ್ದಾರ? ಅಥವಾ ಪಕ್ಷದ ಅಧ್ಯಕ್ಷ ಆದ ನಿಮಗೆ ಕಿಮ್ಮತ್ತು ಇಲ್ವಾ? ಅಥವಾ ಡಿಕೆಶಿ ಸಿಎಂ ಮಾಡೋದಿಲ್ಲ ಅಂತ ಹೇಳಿದ್ದೀರ? ಒಂದೂ ಅರ್ಥ ಆಗುತ್ತಿಲ್ಲ...
0
0
0