Upendra Profile Banner
Upendra Profile
Upendra

@nimmaupendra

Followers
1,272,497
Following
22
Media
2,701
Statuses
5,422

Film Actor-Director-Writer-ಪ್ರಜಾಕಾರಿಣಿ /prajakiyan vote for UPP

Bengaluru, India
Joined December 2011
Don't wanna be here? Send us removal request.
Explore trending content on Musk Viewer
@nimmaupendra
Upendra
2 years
Saw #KGF2 #KGFChapter2 What a masterpiece movie 👏👌💪😍 @prashanth_neel You are next level director 🙏 Mind blowing Direction extraordinary script, Dialogues, music, Art, uncompromised Production @hombalefilms and the crown jewel is…. @TheNameIsYash 🥳😍👌
200
3K
29K
@nimmaupendra
Upendra
3 years
ಕೆಲವು ಸಂಬಂಧ, ನೆನಪುಗಳು, ಅಗಲಿಕೆ, ನೋವು ಬರೆದು ವೃಕ್ತಪಡಿಸಲು ಸಾಧ್ಯವಿಲ್ಲ ಅಪ್ಪು ನೀವು ನಮ್ಮೆಲ್ಲರ ಮನದಲ್ಲಿ ಎಂದೆಂದೂ ಅಜರಾಮರ 🙏🙏🙏
Tweet media one
129
3K
27K
@nimmaupendra
Upendra
2 years
ಏನೂ ಹೇಳದೇ ಎಲ್ಲವನ್ನೂ ಕಲಿಸಿಕೊಟ್ಟ ಗುರುದೇವ 🙏🙏🙏
Tweet media one
70
897
19K
@nimmaupendra
Upendra
2 years
#SSRajamouli Gaaru🙏🙏 #Keeravani Gaaru,🙏 From decades… You are always gRRReat….. true inspiration, we are all proud of you sir…. Congratulations to the entire #RRR team 💐
137
1K
18K
@nimmaupendra
Upendra
2 years
With jaani master kabza song shooting …..
111
2K
17K
@nimmaupendra
Upendra
2 years
Thank you 🙏
Tweet media one
267
1K
16K
@nimmaupendra
Upendra
29 days
ನಿಮ್ಮ ಆಶೀರ್ವಾದದಿಂದ ನನ್ನ ಗುರು ನನ್ನ ಸೂಪರ್ ಸ್ಟಾರ್ ರಜನಿ ಸರ್ ಜೊತೆ ಕೂಲಿ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ 🙏 Feeling blessed to share screenspace with Superstar Rajni Sir 🙏 Thank you Dir_Lokesh @rajinikanth sir @anirudhofficial @anbariv @girishganges @philoedit
Tweet media one
195
2K
17K
@nimmaupendra
Upendra
2 years
Sweet memories 🥳
Tweet media one
66
912
16K
@nimmaupendra
Upendra
3 years
In the film Industry, it is you who created the story Upendra, it is you who wrote the screenplay & dialogues for 33 years, it is you who directed through your whistles and claps. I dedicate this film to you the praja prabhu fans 🙏🙏🙏 #nimmaupendra #uppidirects #laharifilms
Tweet media one
401
3K
16K
@nimmaupendra
Upendra
2 years
Tweet media one
191
1K
16K
@nimmaupendra
Upendra
2 years
Brainstorm starts soon….
Tweet media one
Tweet media two
214
865
15K
@nimmaupendra
Upendra
2 years
🙏🙏🙏
Tweet media one
145
916
15K
@nimmaupendra
Upendra
2 years
🙏🙏🙏
Tweet media one
221
1K
15K
@nimmaupendra
Upendra
2 years
🙏🙏🙏
Tweet media one
65
1K
14K
@nimmaupendra
Upendra
2 years
Thank you 🙏
Tweet media one
117
974
14K
@nimmaupendra
Upendra
3 years
ಈ ಅಪ್ಪು ಗೆಯ ಸವಿ ನೆನಪು ನೂರು ಜನ್ಮ ಕಳೆದರೂ ಜೀವಂತವಾಗೇ ಇರುತ್ತದೆ…… ಜನುಮ ದಿನದ ಹಾರ್ದಿಕ ಶುಭಾಷಯಗಳು ದೇವರ ಮಗ ಅಪ್ಪು 🙏🙏❤️🙏🙏
Tweet media one
49
1K
14K
@nimmaupendra
Upendra
2 years
ಎಲ್ಲರಿಗೂ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು 🙏🙏
Tweet media one
217
1K
13K
@nimmaupendra
Upendra
2 years
ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಕೆ ಜಿ ಎಫ್ ಇಡೀ ವಿಶ್ವವೇ ತಿರುಗಿ ನೋಡುವಂತಹ ಯಶಸ್ಸು ಗಳಿಸಲಿ #KGFChapter2 #KGF2 #rockingstaryash @TheNameIsYash @prashanth_neel @hombalefilms
Tweet media one
64
1K
13K
@nimmaupendra
Upendra
2 years
ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು….. ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ, ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ…… ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು !
299
2K
12K
@nimmaupendra
Upendra
2 years
#uithemovie #ಸಿನಾಮ 🙏
Tweet media one
58
668
12K
@nimmaupendra
Upendra
2 years
ಬಡಿದೆಬ್ಬಿಸುವಿರ��…..👇 #ಸಿನಾಮ #uithemovie
Tweet media one
Tweet media two
266
2K
12K
@nimmaupendra
Upendra
2 years
‘ A ‘ movie time ……
Tweet media one
Tweet media two
95
606
11K
@nimmaupendra
Upendra
2 years
Tweet media one
52
481
11K
@nimmaupendra
Upendra
6 years
#KGF #ಕೆಜಿಎಫ್ ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನೂ ರಂಜಿಸಿ ಅಭೂತಪೂರ್ವ ಯಶಸ್ವೀಯಾಗಿ ಕನ್ನಡ ಚಿತ್ರರಂಗದ ಮಾರಕಟ್ಟೆ ಎಲ್ಲರೂ ತಲೆ ಎತ್ತಿ ನೋಡುವಂತಾಗಲಿ. ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರ್ಗಂದೂರ್ ಮತ್ತು ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು. 👍👍💐💐💐
135
1K
11K
@nimmaupendra
Upendra
2 years
🛫To…. Thirupathi 🙏
Tweet media one
Tweet media two
Tweet media three
Tweet media four
93
485
11K
@nimmaupendra
Upendra
2 years
🙏 ನಗುವಿನ ಸರದಾರ, ನಿಷ್ಕಲ್ಮಶ ಮನಸಿನ ರಾಜಕುಮಾರ, ಪರಮಾತ್ಮ, Power Star ಪ್ರೀತಿಯ ಅಪ್ಪು …. ಕಬ್ಸ ಚಿತ್ರದಲ್ಲಿ ನಮ್ಮ ಜೊತೆ ಕಟೌಟ್ ನಲ್ಲಿ ಸೇರಿದ್ದೀರಿ…. ಹಾಗೇ ಇಡೀ ಚಿತ್ರರಂಗದ ಎಲ್ಲಾ ನಟರ ಅಭಿಮಾನಿಗಳೂ ಪರಸ್ಪರ ಪ್ರೀತಿಯಿಂದ ಗೌರವಿಸುವಂತೆ ಹರಸಿ 🙏 ಮತ್ತೊಮ್ಮೆ ಹುಟ್ಟಿ ಬನ್ನಿ 🙏 🙏🙏
Tweet media one
107
1K
11K
@nimmaupendra
Upendra
2 years
🙏🙏🙏
Tweet media one
44
554
10K
@nimmaupendra
Upendra
2 years
ಚಿನ್ನ ಸ್ವಾಮಿ ಕ್ರೀಡಾಂಗಣದತ್ತ….।
Tweet media one
58
474
10K
@nimmaupendra
Upendra
3 years
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏 #nimmaupendra #uppidirects #laharifilm #venusenterrtainers @LahariFilm @kp_sreekanth @LahariMusic
Tweet media one
338
2K
10K
@nimmaupendra
Upendra
2 years
Tweet media one
138
970
9K
@nimmaupendra
Upendra
2 years
ಮಹಾತ್ಮರು, ಯೋಗಿಗಳು ಹಿಮಾಲಯದಲ್ಲಿ ಇರುತ್ತಾರೆ ಎಂದು ಕೇಳಿದ್ದೆ ಇಲ್ಲೇ ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಈ ಮಹಾನ್ ಯೋಗಿಯ ಜೊತೆ ಕೆಲವು ಸಮಯ ಕಾಲಕಳೆಯುವ ಪುಣ್ಯ ನನಗೆ ಸಿಕ್ಕಿದ್ದು ನನ್ನ ಜೀವನದ ಅತಿ ದೊಡ್ಡ ಅದ್ರಷ್ಟ 🙏🙏 ಇಂದಿನ ಯುವ ಜನಾಂಗ ಅಧ್ಯಯನ ಮಾಡಲೇಬೇಕಾದ ಈ ಮಹಾನ್ ಚೈತನ್ಯ ಮತ್ತೆ ಮತ್ತೆ ಹುಟ್ಟುತ್ತಲೇ ಇರಲಿ ❤️🙏❤️ #DrRajkumar
Tweet media one
40
717
9K
@nimmaupendra
Upendra
30 days
Happy to unveil the b’day CDP of my dear friend baadshah @KicchaSudeep !! Keep inspiring !! #KingKicchaBdayCDP
Tweet media one
580
3K
9K
@nimmaupendra
Upendra
8 months
👏👏👏🙂
Tweet media one
84
549
9K
@nimmaupendra
Upendra
6 years
🙏🙏🙏 with LEGENDS 🙏🙏
Tweet media one
148
796
9K
@nimmaupendra
Upendra
2 years
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳು 🙏🙏 #ಸಿನಾಮ #uithemovie
Tweet media one
71
630
9K
@nimmaupendra
Upendra
2 years
😊😊😊
Tweet media one
50
471
9K
@nimmaupendra
Upendra
1 year
U I 🙂👏
Tweet media one
69
462
9K
@nimmaupendra
Upendra
3 years
ಇದೇ ದಿನ…. 33 ವರುಷಗಳ ಹಿಂದೆ….. ಮೊದಲ ಬಾರಿ ಬಣ್ಣ ಹಾಕಿದಾಗ…. 🙏🙏🙏
Tweet media one
82
406
9K
@nimmaupendra
Upendra
27 days
Flash back….. ❤️🙂
Tweet media one
Tweet media two
87
544
9K
@nimmaupendra
Upendra
2 years
'U' are under 'I'nfluence.
99
669
8K
@nimmaupendra
Upendra
3 years
Upendra CM of Karnataka?
Tweet media one
347
1K
8K
@nimmaupendra
Upendra
3 years
Best of luck @TheNameIsYash Looking great 👍👌
55
940
8K
@nimmaupendra
Upendra
1 year
ಅನ್ಯಾಯದ ಅನುಮಾನಕ್ಕೇ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ 🙏 ಧ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ 🙏 ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹ್ರದಯಗಳು ಹಿಡಿದ ಪ್ರೀತಿಯ ಕೊಡೆ 🙏 ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹ್ರದಯ ನನಗೆ ಕೊಡೆ ತಾಯಿ… 🙏 ನನಗೆ ಕೊಡೆ 🙏 ಧನ್ಯವಾದಗಳು Thank you
714
894
8K
@nimmaupendra
Upendra
3 years
ಅಸಮಾನ್ಯ ಅಭಿಮಾನಿ 🙏🙏🙏
Tweet media one
129
764
8K
@nimmaupendra
Upendra
3 years
For tomorrow’s distribution 🙏
Tweet media one
Tweet media two
Tweet media three
92
760
8K
@nimmaupendra
Upendra
2 years
😎😎😎
Tweet media one
62
444
8K
@nimmaupendra
Upendra
5 years
#Yash #KGF2 #TheNameIsYash ಪ್ರೀತಿಯ ಯಶ್ ನಿಮ್ಮ ಸಾರ್ಥಕ ಜನ್ಮದಿನಕ್ಕೆ ಶುಭಾಶಯಗಳು. ನಿಮ್ಮ ಎಲ್ಲ ಕನಸುಗಳೂ ನನಸಾಗಲಿ, ದೇವರ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಇರಲಿ. 💐💐💐
Tweet media one
44
552
8K
@nimmaupendra
Upendra
5 years
🙏🙏🙏🙏🙏
Tweet media one
332
741
8K
@nimmaupendra
Upendra
2 years
ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ … ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….
741
693
8K
@nimmaupendra
Upendra
3 years
🙏🙏🙏
Tweet media one
185
494
8K
@nimmaupendra
Upendra
3 years
ಖ್ಯಾತ ನಟ ಸಾದುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ 🙏🙏 ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತಾರೆ.
Tweet media one
106
405
8K
@nimmaupendra
Upendra
2 years
Watching Home minister movie with shivanna and Ramesh sir…
Tweet media one
33
362
8K
@nimmaupendra
Upendra
2 years
#Oscar2023 #RRRatOSCARS GRRReat …. OscaRRR Congratulations to the entire team of @ssrajamouli 🙏 and @mmkeeravaani 🙏 team for getting Oscar for RRR naatu naatu song. 💐🙏💐❤️
Tweet media one
23
687
8K
@nimmaupendra
Upendra
4 years
ಓ ವಿಧಿಯೇ ನೀನು ಇಷ್ಟೊಂದು ಕ್ರೂರಿಯೇ? ಚಿರಂಜೀವಿ ಸರ್ಜಾರ ಅಕಾಲಿಕ ಅಗಲಿಕೆಯನ್ನು ನಂಬಲು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮೇಫನಾ ರಾಜ್ ಮತ್ತು ಸರ್ಜಾರವರ ಕುಟುಂಬಕ್ಕೆ ಈ ಆಘಾತದ ನೋವನ್ನು ಭರಿಸುವ ಶಕ್ತಿ ಆ ಆಂಜನೇಯ ಸ್ವಾಮಿ ನೀಡಬೇಕು RIP 🙏🙏🙏 #ಚಿರಂಜೀವಿಸರ್ಜಾ #ಸದ್ಗತಿ #ಓಂಶಾಂತಿ #chiranjeevisarjaa
81
595
8K
@nimmaupendra
Upendra
4 years
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ರವರಿಗೆ ಜನುಮ ದಿನದ ಹಾರ್ಧಿಕ ಶುಭಾಷಯಗಳು 🎂🎂💐 @NimmaShivanna #happybirthday #from_team_Kabza #upendra ,#ಜನುಮ_ದಿನದ_ಶುಭಾಷಯಗಳು
Tweet media one
64
571
7K
@nimmaupendra
Upendra
28 days
ತೆಲಗು ಚಿತ್ರರಂಗದಲ್ಲಿ 50 ವರ್ಷ ಪೂರೈಸಿ ಮುನ್ನುಗ್ಗುತ್ತಿರುವ Unstoppable ಬಾಲಕ್ರಿಷ್ಣ ರವರ ಸಮಾರಂಭದಲ್ಲಿ ಅವರಿಗೆ ಶುಭಕೋರಲು ಕನ್ನಡ ಚಿತ್ರರಂಗದಿಂದ ಭಾಗವಹಿಸಿದ ಶಿವಣ್ಣ ಮತ್ತು ವಿಜಯ್ ಜೊತೆ ನಾನು. Hearty congratulations Baalayya Gaaru 🙏❤️🙏 @Nandamurifans @NBK_Unofficial @NBKTrends
Tweet media one
Tweet media two
Tweet media three
Tweet media four
43
781
8K
@nimmaupendra
Upendra
6 years
ಅಮರ.... ನೀವೆಂದೆಂದೂ ನಮಗೆ ಅಮರ..... ನಿಮ್ಮೊಂದಿಗಿನ ಒಡನಾಟ ಅಮರ... ನಿಮ್ಮೊಂದಿಗೆ ಕಳೆದ ದಿನಗಳು ಅಮರ....ನೆನಪುಗಳು ಅಮರ...ಚಿತ್ರರಂಗಕ್ಕೆ ನೀವು ನಿಮ್ಮ ನೇರ ನಡೆ ನುಡಿಗಳು ಎಂದೆಂದೂ ಅಮರ...🙏🙏🙏🙏🙏🙏🙏🙏
Tweet media one
116
551
7K
@nimmaupendra
Upendra
1 year
U I shooting….
Tweet media one
71
391
8K
@nimmaupendra
Upendra
2 years
Here's the much awaited Release date of the next big thing in the Indian Cinema. #Kabzaa hitting the silver screen From March 17th, 2023. @kichchasudeepa @shriya_saran1109 @anandpandit @anandpanditmotionpictures @rchandrumovies @ravibasrur @kabzaamovieofficial @highonkokken
Tweet media one
Tweet media two
Tweet media three
Tweet media four
115
1K
7K
@nimmaupendra
Upendra
6 years
Happy birthday Yash 💐💐💐🎁🎁🎁 God bless you and your family with good health and happiness. Keep Rocking... ⭐️⭐️⭐️ ⁦ @TheNameIsYash
Tweet media one
129
641
7K
@nimmaupendra
Upendra
6 years
CONGRATULATIONS @nimmayash and team 💐💐 #KGF trailer Is Outstanding !! Making KFI proud !! looking forward to watching #kGF soon !! God bless you all with great success.
Tweet media one
91
760
7K
@nimmaupendra
Upendra
2 years
🙏🙏🙏
Tweet media one
50
503
7K
@nimmaupendra
Upendra
4 years
Tweet media one
103
381
7K
@nimmaupendra
Upendra
1 year
“ಲೋ… ನಿನ್ತರಾ ಯೋಚನೇ ಮಾಡೋ ಲಕ್ಷಾಂತರ ಜನ ಇದಾರೆ, ಇಟ್ಟ ಹೆಜ್ಜೆ ಹಿಂದೆ ಇಡ್ಬೇಡಾ…ನೀನ್ ಹೇಳ್ತಿರೋದು ಸರಿ ಇದೆ, ಪ್ರಜಾಕೀಯ ಆಗುತ್ತೆ ಮಾಡು “ ಎಂದು ಬುಜ ತಟ್ಟಿದ ನನ್ನ ಪೂಜ್ಯ ಗುರು ಕಾಶೀನಾಥ್ ಸಾರ್ ರವರ ಹುಟ್ಟು ಹಬ್ಬದ ಸವಿನೆನಪಲ್ಲಿ……. 🙏🙏🙏 #Prajaakeeya 🛺 #UttamaPrajaakeeyaParty #UPP   #UPPforKARNATAKA
Tweet media one
77
564
7K
@nimmaupendra
Upendra
4 years
ಅರಿವು ಮೂಡಿಸಿದ ಗುರು 🙏🙏🙏 ಜನ್ಮದಿನದ ಶುಭಾಶಯಗಳು 💐💐💐 #kashinath #happybirthday #ಕಾಶೀನಾಥ್
Tweet media one
79
324
7K
@nimmaupendra
Upendra
5 years
ಆತ್ಮೀಯ ಆರ್. ಚಂದ್ರು ರವರೊಂದಿಗೆ ನನ್ನ ಮುಂದಿನ ಬಹು ಭಾಷಾ ಸಿನಿಮಾ "ಕಬ್ಜಾ" ಮೊದಲ ನೋಟ ನಿಮಗಾಗಿ..... ನೋಡಿ, ಹರಸಿ, ಬೆಂಬಲಿಸಿ
Tweet media one
393
480
7K
@nimmaupendra
Upendra
2 years
ನಿಮ್ಮ ಈ ನಿಶ್ಕಲ್ಮಶ ನಗು, ನಿಮ್ಮ ಅಪ್ಪುಗೆ, ಸರಳ ಮೇರು ವ್ಯಕ್ತಿತ್ವ ನಿಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಳ್ಳಲು ನನ್ನಲ್ಲಿ ಪದಗಳೇ ಸಿಗುತ್ತಿಲ್ಲ …… ನೀವು ಎಂದೆಂದೂ ಎಲ್ಲರ ಹ್ರದಯದಲ್ಲಿ ಅಮರ 🙏ಅಜರಾಮರ 🙏🙏🙏
Tweet media one
20
532
7K
@nimmaupendra
Upendra
10 months
❤️❤️❤️
Tweet media one
68
395
7K
@nimmaupendra
Upendra
3 years
ಖ್ಯಾತ ನಟ ಶೋಭರಾಜ್ ರವರು ಸಹ ಕಲಾವಿದರಿಗೆ ಕಿಟ್ ನೀಡಲು ಹತ್ತು ಸಾವಿರ ರೂಪಾಯಿ ನೀಡಿದ್ದಾರೆ 🙏 ಕಿಟ್ ತಲುಪಿಸಿ ಅದರ ವಿವರ ಸಧ್ಯದಲ್ಲೇ ಹಂಚಿಕೊಳ್ಳುತ್ತೇನೆ. ಧನ್ಯವಾದಗಳು ಶೋಭರಾಜ್ 🙏🙏🙏
Tweet media one
110
374
7K
@nimmaupendra
Upendra
3 years
Tweet media one
158
455
7K
@nimmaupendra
Upendra
4 years
ಅಭಿನಯ ಚಕ್ರವರ್ತಿ, ಕಿ��್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು Dear Sudeep, God bless you and your family with good health happiness and many more success 🎁💐🎁
58
1K
7K
@nimmaupendra
Upendra
3 years
ಕಾಯಕವೇ ಕೈಲಾಸ 🙏🙏🙏
Tweet media one
Tweet media two
Tweet media three
82
291
7K
@nimmaupendra
Upendra
8 months
Good morning..😍
Tweet media one
74
281
7K
@nimmaupendra
Upendra
9 months
Tweet media one
67
362
7K
@nimmaupendra
Upendra
2 years
Tweet media one
94
601
7K
@nimmaupendra
Upendra
4 years
ಅತಿ ಕಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ.. This is low cost natural farming...., #natural_farming #upendra #lockdown #farmar #farmer_upendra #upp #prajaakeeya #upp
198
730
7K
@nimmaupendra
Upendra
4 years
Tweet media one
69
325
7K
@nimmaupendra
Upendra
4 years
ಚಿತ್ರೋದ್ಯಮದಲ್ಲಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ನನ���ನ ಆತ್ಮೀಯ ಗೆಳೆಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರವರಿಗೆ ತುಂಬು ಹೃದಯದ ಶುಭಾಷಯಗಳು💐❤️👏 Congratulations @KicchaSudeep for successful completion of 25 years in film industry. Best wishes 👍💐❤️
93
1K
6K
@nimmaupendra
Upendra
1 month
ಇದೇ ಅಕ್ಟೋಬರ್ ನಲ್ಲಿ ನಿಮ್ಮಮುಂದೆ… In cinemas from October 2024
Tweet media one
103
752
7K
@nimmaupendra
Upendra
3 years
ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ 👍😊 ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು 🙏🙏 I am fine 👍😊 nothing to worry, thanks for the concern 🙏🙏
Tweet media one
167
349
6K
@nimmaupendra
Upendra
10 months
🙏🙏🙏 ಗಜರಾಜ “ಅರ್ಜುನ” ಮತ್ತೆ ಹುಟ್ಟಿ ಬಾ🙏🙏🙏
Tweet media one
22
304
6K
@nimmaupendra
Upendra
1 year
ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದ���.. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ …. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ
588
650
6K
@nimmaupendra
Upendra
4 years
👏👏👏
Tweet media one
109
514
6K
@nimmaupendra
Upendra
4 years
ದಯವಿಟ್ಟು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಫಾರ್ವರ್ಡ್ ಮಾಡಿ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಪುಸ್ತಕಗಳನ್ನು ಪಿಡಿಎಫ್ ರೂಪದಲ್ಲಿ ಸರ್ಕಾರ ಲಭ್ಯಗೊಳಿಸಿದೆ. ನಿಮಗೆ ಬೇಕಾದುದನ್ನು ಡೌನ್‌ಲೋಡ್ ಮಾಡಿ. ನಿಮ್ಮ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಅಥವಾ ಸಂಬಂಧಿ ಇದ್ದರೆ, ಅವರಿಗೆ ಈ ಲಿಂಕ್ ಕಳಿಸಿ.
110
1K
6K
@nimmaupendra
Upendra
4 years
🙏❤️🙏 ಅಮ್ಮ🙏❤️🙏 ಜನುಮದಿನದ ಶುಭಾಶಯಗಳು 💐💐
Tweet media one
127
199
6K
@nimmaupendra
Upendra
1 year
UI Teaser Links Kannada: Hindi: Telugu: Tamil: Malayalam:
Tweet media one
274
1K
6K
@nimmaupendra
Upendra
3 years
ಶಾಸ್ತ್ರಿ ಚಿತ್ರದ ನಾಯಕ ನಟಿ ಮಾನ್ಯ ಈಗ ಅಮೆರಿಕದಲ್ಲಿ ನೆಲೆಸಿದ್ದು ಇಲ್ಲಿನ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಒಂದು ಲಕ್ಷ ರುಪಾಯಿ ಕಳಿಸಿದ್ದಾರೆ 🙏 ಈ ಹಣದಿಂದ ದಿನಸಿ ಕಿಟ್ ಸದ್ಯದಲ್ಲೇ ವಿತರಿಸಿ ಅದರ ವಿವರ ತಿಳಿಸುತ್ತೇವೆ.
Tweet media one
62
339
6K
@nimmaupendra
Upendra
12 days
ಕರುನಾಡ ಸಿಂಹ, ಸಾಹಸಸಿಂಹ ಕರುಣಾಮಯಿ ನಿಮ್ಮ ಜನುಮದಿನ ಹಂಚಿಕೊಂಡ ನಾನು ಪುಣ್ಯವಂತ 🙏 ನಿಮ್ಮ ನೆನಪು ಸದಾ ನಮ್ಮೊಂದಿಗೆ🙏🙏❤️🙏🙏
Tweet media one
58
606
6K
@nimmaupendra
Upendra
2 years
10.10.1991 31 ವರ್ಷಗಳ ಹಿಂದೆ… 31 years back…
Tweet media one
48
394
6K
@nimmaupendra
Upendra
2 years
Tweet media one
53
450
6K
@nimmaupendra
Upendra
2 years
Here is the biggest announcement all have been waiting for #Kabzaa first lyrical video & A Grand event to be held at Hyderabad On #Feb4th 7PM... @KicchaSudeep @shriya1109 @anandpandit63 @apmpictures @Alankar_Pandian @RaviBasrur @shivakumarart @aanandaaudio
Tweet media one
Tweet media two
Tweet media three
Tweet media four
62
822
6K
@nimmaupendra
Upendra
2 years
💐🙏ಸುಸ್ವಾಗತ🙏💐 💐🙏welcome🙏💐
Tweet media one
Tweet media two
91
512
6K
@nimmaupendra
Upendra
2 years
ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟ. ಮತ ಎಣಿಕೆಗೆ ಎರಡು ದಿನ ಬೇಕೆ ?! ಏಕೆಂದು ಬಲ್ಲವರು ತಿಳಿಸುತ್ತೀರಾ ? #ElectionCommission #Election2023 #KarnatakaElection2023
808
518
6K
@nimmaupendra
Upendra
1 year
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏 💥 Hold onto your excitement, because On Behalf of Fans Day the teaser is dropping Today! Get ready to be blown away! 💨 Stay tuned @LahariFilms YT Channel, Teaser at 6:30pm 📍Urvashi Theater, Bengaluru 🕠18th Sep 02:00 pm - 08:00pm
Tweet media one
Tweet media two
138
585
6K
@nimmaupendra
Upendra
5 years
ಕಿಚ್ಚ ಸುದೀಪ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು....💐💐💐 @KicchaSudeep God bless you with good health, happiness and many more success 👍👍👍
67
708
6K
@nimmaupendra
Upendra
2 years
Thank you my dear kichcha 👍😊🥳
@KicchaSudeep
Kichcha Sudeepa
2 years
Hearing good about #Kabzaa ... Happy for you @rchandru_movies @nimmaupendra sir.. Congrats Team. 🥂🥂
309
2K
11K
58
827
6K
@nimmaupendra
Upendra
2 years
“ ಬುದ್ದಿವಂತರು” ನಾವು ಎಂದು ಕಲಾಭಿಮಾನಿಗಳು “A” ಚಿತ್ರ ಸೂಪರ್ ಹಿಟ್ ಮಾಡುವುದರ ಮುಖಾಂತರ ಸಾಬೀತುಪಡಿಸಿ…ಇಂದಿಗೆ 25 ವರ್ಷಗಳಾಯ್ತು….. 🙏 25 years for “A” movie… Thank you for all 🙏
50
533
6K
@nimmaupendra
Upendra
2 years
Tweet media one
40
421
6K