PC Gaddigoudar(Modi Ka Parivar) Profile Banner
PC Gaddigoudar(Modi Ka Parivar) Profile
PC Gaddigoudar(Modi Ka Parivar)

@PCGaddigoudar

Followers
2,575
Following
180
Media
305
Statuses
508

Parvatgouda Gaddigoudar | |Member Of Parliament | Bagalkot MP | Advocate Agriculturist

Bagalkot, India
Joined June 2019
Don't wanna be here? Send us removal request.
Explore trending content on Musk Viewer
@PCGaddigoudar
PC Gaddigoudar(Modi Ka Parivar)
5 months
ಲೋಕಸಭಾ ಚುನಾವಣೆಯ ಪ್ರಯುಕ್ತ ಪ್ರಚಾರಕ್ಕಾಗಿ ನಾಳೆಯ ದಿನ ಬಾಗಲಕೋಟೆ ಜಿಲ್ಲೆಗೆ ಆಗಮಿಸುತ್ತಿರುವ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @annamalai_k ಅವರಿಗೆ ಹಾರ್ದಿಕ ಸ್ವಾಗತ.
Tweet media one
8
40
527
@PCGaddigoudar
PC Gaddigoudar(Modi Ka Parivar)
4 months
ಬಾಗಲಕೋಟೆ ಜಿಲ್ಲೆಯ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.
Tweet media one
16
22
477
@PCGaddigoudar
PC Gaddigoudar(Modi Ka Parivar)
4 months
ಕೇಂದ್ರ ಸರ್ಕಾರದಲ್ಲಿ ನೂತನವಾಗಿ ಸಚಿವರಾಗಿ ಆಯ್ಕೆಯಾದ ಶ್ರೀ @nitin_gadkari ಅವರನ್ನು ಭೇಟಿ ಮಾಡಿ ಶುಭಾಶಯ ಕೋರಲಾಯಿತು.
Tweet media one
1
5
466
@PCGaddigoudar
PC Gaddigoudar(Modi Ka Parivar)
5 months
ಕೋಟೆಯ ನಾಡು ಬಾಗಲಕೋಟೆಗೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರಿಗೆ ಹಾರ್ದಿಕ ಸ್ವಾಗತ.. #AbkiBaar400Paar #ಮತ್ತೊಮ್ಮೆಮೋದಿಸರ್ಕಾರ #ಬಾಗಲಕೋಟೆಲೋಕಸಭಾ #PhirEkBaarModiSarkar #bjpbalkot
Tweet media one
3
4
95
@PCGaddigoudar
PC Gaddigoudar(Modi Ka Parivar)
5 years
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ನಂದಗಾಂವ್ ನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.
Tweet media one
Tweet media two
4
7
89
@PCGaddigoudar
PC Gaddigoudar(Modi Ka Parivar)
5 years
ತೆರದಾಳ ಮತಕ್ಷೇತ್ರದ ರಬಕವಿ ಬನಹಟ್ಟಿಯಲ್ಲಿ ರೋಡ್ ಶೋ ನಮ್ಮರಾಜ್ಯ ನಾಯಕರಾದ ಶ್ರೀಯುತ ಕೆ.ಎಸ್.ಈಶ್ವರಪ್ಪನವರ ಜೊತೆ. @ikseshwarappa
Tweet media one
Tweet media two
4
8
71
@PCGaddigoudar
PC Gaddigoudar(Modi Ka Parivar)
5 years
ಇಂದು ಬಾಗಲಕೋಟೆಗೆ ರೈಲ್ವೆ ಸಚಿವರು ಆತ್ಮೀಯರು ಆದ @SureshAngadi_ ಅಂಗಡಿಯವರಿಗೆ ರೈಲ್ವೆ ಯೊಜನೆಗಳ ತ್ವರಿತಗೊಳಿಸಲು ಇರುವ ತೊಂದರೆಗಳು ಹಾಗೂ ಮುಂದಿನ ದಿನದಲ್ಲಿ ಬಾಗಲಕೋಟೆಯ ಜನತೆಯ ಬೇಡಿಕೆಗಳನ್ನು ಆಲಿಸಲು ಸ್ವತಃ ರೈಲು ಮುಖಾಂತರ ಬಾಗಲಕೋಟೆಗೆ ಆಗಮಿಸಿ ಚೆಂಬರ್ ಆಫ್ ಕಾಮರ್ಸ್ ಸದಸ್ಯರೊಂದಿಗೆ ಹಾಗೂ ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿದರು..
Tweet media one
Tweet media two
Tweet media three
10
6
63
@PCGaddigoudar
PC Gaddigoudar(Modi Ka Parivar)
5 years
ಇಂದು ರಾಜ್ಯಸಭೆಯಲ್ಲಿ ಐತಿಹಾಸಿಕ 'ಪೌರತ್ವ ತಿದ್ದುಪಡಿ ಮಸೂದೆ, 2019' ಅಂಗೀಕರಿಸಲ್ಪಟ್ಟಾಗ, ಗೌರವಾನ್ವಿತ ಪ್ರಧಾನಿ ಶ್ರೀ @narendramodi ಜಿ ಮತ್ತು ಗೌರವಾನ್ವಿತ ಗೃಹ ಸಚಿವ ಶ್ರೀ @AmitShah ಜಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಈ ಮಸೂದೆಯನ್ನು ಬೆಂಬಲಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳು.
2
3
59
@PCGaddigoudar
PC Gaddigoudar(Modi Ka Parivar)
5 years
ನಾಡಿನ ಸಮಸ್ತ ಬಂಧುಗಳಿಗೆ ಹಾಗೂ ನನ್ನ ಬಾಗಲಕೋಟೆ ಲೋಕಸಭಾ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ತಮ್ಮೆಲ್ಲರ ಬದುಕಿನಲ್ಲಿ ಬೆಳಕು ಹೆಚ್ಚಾಗಲಿ ನೆಮ್ಮದಿಯಿಂದ ಕೂಡಿದ ದಿನಗಳು ತಮ್ಮದಾಗಲಿ.💐💐💐
3
5
58
@PCGaddigoudar
PC Gaddigoudar(Modi Ka Parivar)
5 years
"Enhancing Connectivity - Ensuring Comfortable Journey" Flagged off Train No. 06542 #Vijayapura - #Yesvantpur Daily Special Express today. It's the first train to connect the newly opened #Hosapete - #Kotturu section to Bengaluru and would boost trade, commerce and tourism.
Tweet media one
Tweet media two
5
6
57
@PCGaddigoudar
PC Gaddigoudar(Modi Ka Parivar)
3 years
I have tested positive for Covid. Mild symptoms. Have isolated myself at home. Those who came in touch with me in last few days, kindly isolate urself and get urself tested..
21
3
55
@PCGaddigoudar
PC Gaddigoudar(Modi Ka Parivar)
5 years
ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಸಚಿವರಾದ @sriramulubjp ಅವರನ್ನ ಭೇಟಿಯಾದ ಕ್ಷಣ
Tweet media one
1
5
50
@PCGaddigoudar
PC Gaddigoudar(Modi Ka Parivar)
5 years
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ರೈತನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹೃತ್ಪೂರ್ವಕ ಅಭಿನಂದನೆಗಳು. @BSYBJP @BJP4Karnataka
Tweet media one
Tweet media two
0
5
47
@PCGaddigoudar
PC Gaddigoudar(Modi Ka Parivar)
5 years
ಕೇಂದ್ರ ಮಾಜಿ ಸಚಿವರಾದ ಶ್ರೀಯುತ ಅರುಣ್ ಜಟ್ಲಿ ಅವರಿಗೆ ಬಾದಾಮಿ ಬಿಜೆಪಿ ಮಂಡಲದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
Tweet media one
Tweet media two
2
3
47
@PCGaddigoudar
PC Gaddigoudar(Modi Ka Parivar)
5 years
ಮಾಜಿ ವಿದೇಶಾಂಗ ಸಚಿವರಾಗಿದ್ದ #ಸುಷ್ಮಾ_ಸ್ವರಾಜ್​ ಇನ್ನಿಲ್ಲ...😢😢 ಹೃದಯಾಘಾತದಿಂದ ನಿಧನ. ಅವರ ಆತ್ಮಕ್ಕೆ ಶಾಂತಿ ಸಿಗಲಿ...🙏🙏 #ಸದ್ಗತಿ 😢🙏
Tweet media one
7
8
47
@PCGaddigoudar
PC Gaddigoudar(Modi Ka Parivar)
5 years
ಬಾಗಲಕೋಟೆಯಲ್ಲಿ ಅಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳರವರು ಅಧಿಕಾರಿಗಳು ಉಪಸ್ಥಿತರಿದ್ದರು .
Tweet media one
Tweet media two
1
4
46
@PCGaddigoudar
PC Gaddigoudar(Modi Ka Parivar)
3 years
ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ ರವರಿಗೆ ಅಭಿನಂದನೆಗಳು. @ShobhaBJP
Tweet media one
1
2
47
@PCGaddigoudar
PC Gaddigoudar(Modi Ka Parivar)
4 years
ಕಲಬುರಗಿ ಸಂಸದರು ಮತ್ತು ಆತ್ಮೀಯರೂ ಆದ ಶ್ರೀ @UmeshJadhav_BJP ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ಇನ್ನೂ ಹೆಚ್ಚಿನ ಆರೋಗ್ಯ, ಆಯಸ್ಸು, ಯಶಸ್ಸು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Tweet media one
0
0
44
@PCGaddigoudar
PC Gaddigoudar(Modi Ka Parivar)
5 years
ಬಾಗಲಕೋಟೆ ಮತಕ್ಷೇತ್ರದ ಸಂಘಟನಾ ಪರ್ವ ಸದಸ್ಯತ್ವಾ ಅಭಿಯಾನವನ್ನು ಸನ್ಮಾನ್ಯ ಶ್ರೀ ವೀರಣ್ಣ ಚರಂತಿಮಠ ಶಾಸಕರು ಹಾಗೂ ಪಕ್ಷದ ಎಲ್ಲ ನಾಯಕರು ಸೇರಿ ಉದ್ಘಾಟಿಸಲಾಯಿತು.
Tweet media one
Tweet media two
Tweet media three
3
3
44
@PCGaddigoudar
PC Gaddigoudar(Modi Ka Parivar)
5 years
ಗುಳೇದಗುಡ್ಡ ಸಮೀಪ ಗ್ರಾಮದ ಪಾದನಕಟ್ಟಿಯಲ್ಲಿ SMART ಅಂಗನಾವಾಡಿಯನ್ನ ಬ್ರಿಗೇಡಿಯರ್ ಕಡಪಟ್ಟಿಯವರ ಸಂಯುಕ್ತ ಆಶ್ರಯದಲ್ಲಿ ಉದ್ಘಾಟಿಸಿದೆವು ಈ ಸಂಧರ್ಭದಲ್ಲಿ ಮಾಜಿ ಶಾಸಕರುಗಳಾದ ಎಂ ಕೇ ಪಟ್ಟಣಶೆಟ್ಟಿ ಅವರು,ಶೀಲವಂತ ಅವರು, ಮಾಜಿ ಜಿ.ಪಂ.ಸದಸ್ಯಮಾವಿನಮರದ ಹಲವಾರು ಮುಖಂಡರು ಭಾಗವಹಿಸಿದ್ದರು.
Tweet media one
Tweet media two
Tweet media three
0
2
43
@PCGaddigoudar
PC Gaddigoudar(Modi Ka Parivar)
5 years
ಮುಧೊಳ ಶಾಸಕರಾದ ಗೋವಿಂದ ಕಾರಜೋಳರವರು ಹಾಗೂ ನಾನೂ ಇಂದು ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಸೂಚಿಸಿದೆವು. @BJP4Karnataka
Tweet media one
Tweet media two
3
4
42
@PCGaddigoudar
PC Gaddigoudar(Modi Ka Parivar)
5 years
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮ್ ಇವರು ಇಂದು ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪ್ರವಾಹ ಕುರಿತು ಸಭೆಯನ್ನು ನಡೆಸಿದರು.. ಸಭೆಯಲ್ಲಿ ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ‌ಸಂಸದರಾದ ಪಿ.ಸಿ.ಗದ್ದಿಗೌಡರ, ಶಾಸಕರಾದ ಡಾ ವೀರಣ್ಣಾ ಚರಂತಿಮಠರು, ಮರುಗೇಶ ನಿರಾಣಿ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು. @BJP4Karnataka
Tweet media one
3
6
41
@PCGaddigoudar
PC Gaddigoudar(Modi Ka Parivar)
5 years
ನೆನ್ನೆ ಸಾಯಂಕಾಲ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ರಾಂಪೂರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬರುವ ಹಲವಾರು ಗ್ರಾಮಗಳಿಗೆ ಭೇಟಿ ನೀಡಿದ ಬಾಗಲಕೋಟೆಯ ಸಂ��ದರಾದ ಪಿ.ಸಿ.ಗದ್ದಿಗೌಡರ ರವರು ಪ್ರವಾಹದಿಂದಾಗಿ ಆಗಿರುವ ಬೆಳೆ ನಷ್ಟ ಹಾಗೂ ಗ್ರಾಮಗಳಲ್ಲಿ ಆಗಿರುವ ತೊಂದರೆಗಳ ಕುರಿತು ಕುಲಂಕೊಶ ಮಾಹಿತಿ ಪಡೆದುಕೊಂಡರು ಮತ್ತು ಈ ವರದಿಯನ್ನು
Tweet media one
Tweet media two
Tweet media three
6
5
42
@PCGaddigoudar
PC Gaddigoudar(Modi Ka Parivar)
5 years
ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ಧಿಕ ಶುಭಾಶಯಗಳು. ಶ್ರೀ ದೇವರು ನೆರೆಯಿಂದಾಗಿ ನೊಂದಿರುವ ನಮ್ಮ ಸಹೋದರ-ಸಹೋದರಿಯರ ಬದುಕನ್ನು ಕಟ್ಟುವ ಹಾಗೂ ದೇಶವನ್ನು ವಿಶ್ವಗುರುವನ್ನಾಗಿಸುವ ನಮ್ಮ ಪ್ರಯತ್ನಗಳಿಗೆ ಶಕ್ತಿ ತುಂಬಲಿ ಎಂದು ಪ್ರಾರ್ಥನೆ. #HappyGaneshChaturthi
Tweet media one
4
1
41
@PCGaddigoudar
PC Gaddigoudar(Modi Ka Parivar)
5 years
ಗುಳೇಡಗುಡ್ಡದ ಹಿರಿಯರು ಮೋದಿಮತ್ತೊಮ್ಮೆ ಪ್ರಧಾನಿ ಆಗಲೆಂದು ಪಾದಯಾತ್ರೆ ಮಾಡಿದ ಎಲ್ಲ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನಾ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಹಾಗೂ ಮಂಡಲ ಅಧ್ಯಕ್ಷ ಎಸ್.ಟಿ.ಪಾಟೀಲ್ ಕಾರ್ಯಕರತರು ಭಾಗವಹಿಸಿದ್ದರು.
Tweet media one
Tweet media two
Tweet media three
2
5
35
@PCGaddigoudar
PC Gaddigoudar(Modi Ka Parivar)
5 years
ಕರ್ನಾಟಕ ಉಪಚುನಾವಣೆಯಲ್ಲಿ ನಿರ್ಣಾಯಕವಾಗಿ ಜಯಗಳಿಸಿದ ಗೌರವಾನ್ವಿತ ಸಿಎಂ @BSYBJP ಜಿ ಅವರಿಗೆ ಮತ್ತು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆಗಳು. @BSYBJP @BJP4Karnataka #BJPsweepsKarnataka
2
3
36
@PCGaddigoudar
PC Gaddigoudar(Modi Ka Parivar)
5 years
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಬ್ರಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ರವರು @JagadishShettar ಮತ್ತು ಬಾಗಲಕೋಟೆಯ ಜನಪ್ರಿಯ ಶಾಸಕರಾದ ಡಾ ವೀರಣ್ಣ ಚರಂತಿಮಠರು ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನೆಡೆಸಿದರು ...
Tweet media one
2
3
37
@PCGaddigoudar
PC Gaddigoudar(Modi Ka Parivar)
5 years
ವಾರ್ಡ್ ನಂ 18 ರಿಂದ ಮತ್ತು ಶರಣಬಸವೇಶ್ವರ ಮಠದ ಸ್ವಾಮಿಗಳು ಆದ ಶ್ರೀ ಸಿದ್ದಾರಾಮೇಶ್ವರ ಅವರೊಂದಿಗೆ ಮತ್ತು ಶಾಸಕರು ಆದ ಶ್ರೀ ವೀರಣ್ಣ ಚರಂತಿಮಠರು,ಮತ್ತು ವಾರ್ಡಿನ ಪ್ರಮುಖರೊಂದಿಗೆ ರಾಮತಾಳ ಬೆನಾಳ ಮತ್ತು ನಿಂಬಲಗುಂದಿ ಸಂತ್ರಸ್ತರಿಗೆ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು ಮತ್ತು ಶರಣಬಸವೇಶ್ವರ ಮಠದಲ್ಲಿ ಹೋಳೆಆಲುರಿನ ಸಂತ್ರಸ್ತರಿಗೆ.
Tweet media one
Tweet media two
1
2
37
@PCGaddigoudar
PC Gaddigoudar(Modi Ka Parivar)
5 years
Birthday greetings to Shri @JoshiPralhad Ji, Minister for Parliamentary Affairs, Coal & Mines. Praying the almighty to bless him with good health and all happiness to keep on serving the nation.
Tweet media one
1
0
37
@PCGaddigoudar
PC Gaddigoudar(Modi Ka Parivar)
5 years
Deeply saddened by the loss of one of the tallest leader of our times, Shri #ArunJaitley ji my deepest condolences for his demise. May God bless his soul🙏🏻
Tweet media one
2
2
34
@PCGaddigoudar
PC Gaddigoudar(Modi Ka Parivar)
5 years
ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗಳಾದ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೆ ಭೇಟಿಯಾಗಿ ಹಾನಿಯಾಗಿರುವ ಮನೆ ಜಮೀನುಗಳನ್ನು ನಾನೂ ಮತ್ತು ನರಗುಂದ ಶಾಸಕರಾದ ಸಿ.ಸಿ.ಪಾಟೀಲರು ವೀಕ್ಷಿಸಿ ಪರಿಶೀಲನೆ ನಡೆಸಿದೆವು. @BSYBJP
1
4
35
@PCGaddigoudar
PC Gaddigoudar(Modi Ka Parivar)
5 years
ಬಾಗಲಕೋಟೆ ತಾಲ್ಲೂಕಿನ ಅಮೀನಗಡ ದಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯ ಅಭಿವೃದ್ಧಿ ಆಯುಕ್ತರು ( ಕೈಮಗ್ಗ ) ನೇಕಾರರ ಸೇವಾ ಕೇಂದ್ರ ಬೆಂಗಳೂರು ಇವರ ಕೈಮಗ್ಗಗಳನ್ನು ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು ಈ ಕಾರ್ಯಕ್ರಮವನ್ನಾ ಉದ್ಘಾತಿಸಿದೆ,ಈ ಸಂದರ್ಭದಲ್ಲಿ ನೇಕಾರರ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತಿರಿದ್ದರು.
Tweet media one
Tweet media two
Tweet media three
0
1
35
@PCGaddigoudar
PC Gaddigoudar(Modi Ka Parivar)
5 years
Some pictures from Rajouri, Jammu & Kashmir where PM @narendramodi ji celebrated #Diwali with our brave soldiers. A big salute to our warriors for their selfless sacrifice and dedication.
Tweet media one
Tweet media two
Tweet media three
2
1
36
@PCGaddigoudar
PC Gaddigoudar(Modi Ka Parivar)
5 years
ನೆನ್ನೆ ಬಾಗಲಕೋಟೆಯ ವಿಧಾನಸಭಾ ಕ್ಷೇತ್ರದ ಬೇವಿನಮಟ್ಟಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿಲಾಯಿತು. ಜನಪ್ರಿಯ ಶಾಸಕರಾದ ಡಾ ವೀರಣ್ಣಾ ಚರಂತಿಮಠರು ಮತ್ತು ನಾನು ಸೇರಿ ನಂತರ ಬಿಸಿ ಊಟದ ಕೊಣೆ ವಿಕ್ಷಿಸಿ ಸ್ವಚ್ಛತೆ ಕಾಯ್ದುಕೊಳ್ಳಲು ಸೂಚಿಸಿದರು
Tweet media one
1
3
35
@PCGaddigoudar
PC Gaddigoudar(Modi Ka Parivar)
5 years
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಪೂಜನೀಯ ಡಾ.ಮೋಹನ್ ಜಿ ಭಾಗವತ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @RSSorg @DrMohanBhagwat
Tweet media one
0
2
35
@PCGaddigoudar
PC Gaddigoudar(Modi Ka Parivar)
5 years
ಮುಂಗಾರು ಆರಂಭವಾಗಿರುವುದರಿಂದ ಗ್ರಾಮಗಳಲ್ಲಿ ಮಳೆ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಭಾರತದಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಿಗೆ ಪ್ರಧಾನಿಯವರು ಪತ್ರವನ್ನು ಬರೆದಿದ್ದಾರೆ. @BJP4Karnataka
Tweet media one
2
6
35
@PCGaddigoudar
PC Gaddigoudar(Modi Ka Parivar)
2 years
ಇಂದು ನೈರುತ್ಯ ರೈಲ್ವೆ ಖಜ್ಜಿ ದೋಣಿ - ಲೋಕಾಪುರ ರೈಲ್ವೆ ಮಾರ್ಗದ ( ಬಾಗಲಕೋಟ - ಕುಡಚಿ) ಹೊಸ ರೈಲುಮಾರ್ಗ ಯೋಜನೆ ಭಾಗದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ @GovindKarjol ಅವರು ಉಪಸ್ಥಿತರಿದ್ದರು. @Railbgk
Tweet media one
Tweet media two
Tweet media three
Tweet media four
8
8
34
@PCGaddigoudar
PC Gaddigoudar(Modi Ka Parivar)
5 years
ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ ನಂತರ ಅಮೂಲಾಗ್ರ ಬದಲಾವಣೆ ತರುತ್ತಿದೆ. ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಏಕೀಕರಣಗೊಳಿಸಲು ಹೋರಾಡಿದ್ದ ಜನಸಂಘದ ನಾಯಕನಿಗೆ ಗೌರವ ಸಲ್ಲಿಸುವ ಸಲುವಾಗಿ
Tweet media one
3
1
35
@PCGaddigoudar
PC Gaddigoudar(Modi Ka Parivar)
5 years
ನಾಡಿನ ಸಮಸ್ತ ಜನತೆಗೆ 73ನೇ ಸ್ವಾತಂತ್ಯ್ರೋತ್ಸವದ ಶುಭಾಶಯಗಳು. #IndiaIndependenceDay #ಸ್ವಾತಂತ್ರ್ಯದಿನ
2
5
33
@PCGaddigoudar
PC Gaddigoudar(Modi Ka Parivar)
5 years
ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ . . . ಹರಿದು ಹಂಚಿ ಹೋಗಿದ್ದ ಕನ್ನಡ ನಾಡು, ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಮತ್ತು ಅಸಂಖ್ಯಾತ ಕನ್ನಡಿಗರ ಹೋರಾಟದದಿಂದ ಒಂದಾಗಿದೆ. ಕನ್ನಡ ನಾಡಿನ ಮರುಹುಟ್ಟಿನ ದಿನವಾದ ಇಂದು ನಾಡಿನ ಸಮಸ್ತ ಜನತೆಗೆ 64ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
Tweet media one
1
1
32
@PCGaddigoudar
PC Gaddigoudar(Modi Ka Parivar)
3 years
ಬಾಗಲಕೋಟೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವರಾದ ಶ್ರಿ @ikseshwarappa ನವರೊಂದಿಗೆ ಗ್ರಾಮ ಪಂಚಾಯತಿಗಳಿಗೆ ಕಸ ವಿಲೇವಾರಿ ವಾಹನಗಳನ್ನು ಹಸ್ತಾಂತರಿಸಿದೆವು.
Tweet media one
Tweet media two
1
1
31
@PCGaddigoudar
PC Gaddigoudar(Modi Ka Parivar)
3 years
ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳು ಆತ್ಮೀಯ ಸಹೋದರರಾದ ಶ್ರೀಯುತ ಬಸವರಾಜ ಬೊಮ್ಮಾಯಿ ಅವರನ್ನಾ ಅಭಿನಂದಿಸಿ,ನನ್ನ ಲೋಕಸಭಾ ಕ್ಷೇತ್ರ ಬಾಗಲಕೋಟ ಪ್ರವಾಹ ಸ್ಥಳಗಳಿಗೆ ಸೂಕ್ತ ಭದ್ರತೆ ಮತ್ತು ಮನೆ ಕಳೆದುಕೊಂಡವರಿಗೆ ಸೂಕ್ತ ಅನುದಾನ ನೀಡಲು ವಿನಂತಿಸಿದೆ. @BSBommai
Tweet media one
Tweet media two
1
1
31
@PCGaddigoudar
PC Gaddigoudar(Modi Ka Parivar)
5 years
ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಎಂದು ಸಮಾಜವನ್ನು ಪ್ರಶ್ನಿಸುತ್ತಾ ದಾಸಪದದ ಮೂಲಕ ಜಾತಿವ್ಯವಸ್ಥೆ ವಿರುದ್ಧ ಸಮರ ಸಾರಿದ್ದ ಮಹಾನ್ ದಾರ್ಶನಿಕ, ಶ್ರೇಷ್ಠ ಸಮಾಜ ಸುಧಾರಕ ಕನಕದಾಸರ ಜನ್ಮ‌ಜಯಂತಿಯ ದಿನದಂದು ಸರ್ವರಿಗೂ ಶುಭಾಶಯಗಳು.
0
0
31
@PCGaddigoudar
PC Gaddigoudar(Modi Ka Parivar)
3 years
ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ 🙏
Tweet media one
1
0
31
@PCGaddigoudar
PC Gaddigoudar(Modi Ka Parivar)
3 years
ಕನ್ನಡದ ಖ್ಯಾತ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. #PuneethRajkumar
Tweet media one
0
1
29
@PCGaddigoudar
PC Gaddigoudar(Modi Ka Parivar)
5 years
Smt Nirmala Sitharaman attends a Dinner Meeting with Hon'ble MPs from Karnataka at Shri Sadananda Gowda's residence.
Tweet media one
Tweet media two
3
2
31
@PCGaddigoudar
PC Gaddigoudar(Modi Ka Parivar)
3 years
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HBDayBommai
Tweet media one
1
3
29
@PCGaddigoudar
PC Gaddigoudar(Modi Ka Parivar)
3 years
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ನಮ್ಮೆಲ್ಲರ ಮಾರ್ಗದರ್ಶಕರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BSYBJP #happybirthdaybsy
Tweet media one
0
1
30
@PCGaddigoudar
PC Gaddigoudar(Modi Ka Parivar)
5 months
ಬಲಿಷ್ಠ ಭಾರತ ಬಿಜೆಪಿಯ ಸಂಕಲ್ಪ. ಸುಭದ್ರ ಭಾರತಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ವಿಜಯಶಾಲಿಗಳಾಗಿಸಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ #LokasabhaElection2024 #AbkiBaarModiSarkaar
4
3
26
@PCGaddigoudar
PC Gaddigoudar(Modi Ka Parivar)
2 years
ಬಾಗಲಕೋಟೆಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ @blsanthosh ಜೀ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತ ಮಾಡಲಾಯಿತು..
Tweet media one
Tweet media two
1
2
27
@PCGaddigoudar
PC Gaddigoudar(Modi Ka Parivar)
5 years
ಸಂತ್ರಸ್ತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಬದ್ಧ.
Tweet media one
2
2
28
@PCGaddigoudar
PC Gaddigoudar(Modi Ka Parivar)
3 years
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀ @BSBommai ಅವರಿಗೆ ಹಾರ್ದಿಕ ಅಭಿನಂದನೆಗಳು. @BJP4India | @BJP4Karnataka
Tweet media one
0
0
28
@PCGaddigoudar
PC Gaddigoudar(Modi Ka Parivar)
5 years
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದ ಮತ್ತು ರಾಷ್ಟ್ರೀಯ ಏಕತಾ ದಿನದ‌ ಶುಭಾಶಯಗಳು
Tweet media one
3
3
27
@PCGaddigoudar
PC Gaddigoudar(Modi Ka Parivar)
2 years
ಆಜಾದಿ ಕಾ ಅಮೃತ ಮಹೋತ್ಸವ�� ಅಂಗವಾಗಿ ಇಂದು ಬಾದಾಮಿ ಮತಕ್ಷೇತ್ರದಲ್ಲಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ನೆಡಸಲಾಯಿತು.
Tweet media one
0
0
28
@PCGaddigoudar
PC Gaddigoudar(Modi Ka Parivar)
5 years
ದೇಶಕ್ಕೆ ಸೇವೆ ಸಲ್ಲಿಸುವಾಗ ಪ್ರಾಣ ತ್ಯಾಗ ಮಾಡಿದ ಭಾರತದ ಧೈರ್ಯಶಾಲಿಗಳನ್ನು ಗೌರವಿಸಲು ರಾಷ್ಟ್ರವು ಇಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿದೆ. ನಾವು ಅವರ ಕುಟುಂಬಗಳನ್ನು ಬೆಂಬಲಿಸಬೇಕು ಮತ್ತು ಅವರ ಯೋಗಕ್ಷೇಮಕ್ಕಾಗಿ ಮತ್ತು ಭಾರತದ ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು.
Tweet media one
1
2
28
@PCGaddigoudar
PC Gaddigoudar(Modi Ka Parivar)
3 years
ಭಾರತೀಯ ಜನತಾ ಪಾರ್ಟಿಯ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು ಶ್ರೀ ಶಾಂತಗೌಡ ಟಿ. ಪಾಟೀಲ ಅವರಿಗೆ ಜನ್ಮದಿನದ ಶುಭಾಶಯಗಳು. @ShantagoudaT
Tweet media one
2
3
26
@PCGaddigoudar
PC Gaddigoudar(Modi Ka Parivar)
5 years
ಸರ್ದಾರ್ ವಲ್ಲಭಾಯಿ ಪಟೇಲ್ ರವರ ಜನ್ಮ ದಿನದ ಅಂಗವಾಗಿ ಏಕತಾ ಓಟವನ್ನು ಬಾಗಲಕೋಟೆಯಲ್ಲಿ ಭಾಗವಹಿಸಿ ಚಾಲನೆ ನೀಡಿದೆ, ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ವಿಧಾನಪರಿಷತ್ ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, (1/2)
Tweet media one
Tweet media two
2
2
27
@PCGaddigoudar
PC Gaddigoudar(Modi Ka Parivar)
5 years
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ತತ್ವಗಳು ಗಣಿ ಸೇರಿದಂತೆ ಅಸಂಖ್ಯಾತ ಜನರ ಜೀವನವನ್ನು ಪರಿವರ್ತಿಸಿವೆ. # ಮಹಾಪರಿನಿರ್ವಾನ್ ದಿವಾಸ್ ಸಂದರ್ಭದಲ್ಲಿ ಮಹಾನ್ ಸುಧಾರಕನಿಗೆ ನನ್ನ ವಿನಮ್ರ ಗೌರವ.
Tweet media one
2
2
26
@PCGaddigoudar
PC Gaddigoudar(Modi Ka Parivar)
4 years
ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ. ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. #MahaShivaratri
Tweet media one
0
0
27
@PCGaddigoudar
PC Gaddigoudar(Modi Ka Parivar)
4 years
Donated Rs.1lakh To #RamMandirNidhiSamarpan
Tweet media one
1
0
26
@PCGaddigoudar
PC Gaddigoudar(Modi Ka Parivar)
3 years
ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ನಿರ್ಮಿಸಲು ರಾಜ್ಯ ಬಿಜೆಪಿ ಸರ್ಕಾರ ಆದೇಶ ನೀಡಿದ್ದು, ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣಗೊಳ್ಳಲಿದೆ.
3
2
24
@PCGaddigoudar
PC Gaddigoudar(Modi Ka Parivar)
5 years
As the supreme Court gives its verdict on #Ayodhya case today, let us accept it with equanimity. Let us respect the Constitution and the Judiciary system of the nation. Let us be committed to maintain peace and harmony in the society.
1
2
25
@PCGaddigoudar
PC Gaddigoudar(Modi Ka Parivar)
5 years
Celebrating Asia's first Nobel Laureate and Bharata Ratna, Sir C V Raman on His Jayanti. He not only contributed through the path breaking "Raman Effect" but was also influential in the growth of science in India.
Tweet media one
0
2
25
@PCGaddigoudar
PC Gaddigoudar(Modi Ka Parivar)
3 years
ಆತ್ಮೀಯರು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ.
Tweet media one
1
1
23
@PCGaddigoudar
PC Gaddigoudar(Modi Ka Parivar)
5 years
ಇಂದು ನವದೆಹಲಿಯಲ್ಲಿ ಕೇಂದ್ರದ ಸನ್ಮಾನ್ಯ ಸಚಿವರಾದ ಶ್ರೀ ನಿತಿನ್ ಗಡ್ಕರಿರಯವರನ್ನಾ ಸನ್ಮಾನ್ಯ ಶಾಸಕರಾದ ಶ್ರೀ ದೊಡ್ಡನಗೌಡ. ಜಿ. ಪಾಟೀಲರ ನೇತೃತ್ವದ ನೀಯೋಗಕ್ಕೆ ಪರಿಚಹಿಸಿ ನಮ್ಮ ಹುನಗುಂದ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು.
Tweet media one
Tweet media two
3
2
25
@PCGaddigoudar
PC Gaddigoudar(Modi Ka Parivar)
2 years
ಬಾದಾಮಿ ಬನಶಂಕರಿ ಜಾತ್ರಾ ನಿಮಿತ್ತವಾಗಿ ಇಂದು ಅಧಿಕಾರಿಗಳು ಜೊತೆ ಚರ್ಚೆ ಮಾಡಿ ಸ್ವಚ್ಛತಾ , ಪಾರ್ಕಿಂಗ್ , ನೀರಿನ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಮಾಡಬೇಕೆಂದು ಸೂಚನೆ ನೀಡಿದ್ದೇನೆ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Tweet media one
Tweet media two
Tweet media three
Tweet media four
1
2
24
@PCGaddigoudar
PC Gaddigoudar(Modi Ka Parivar)
3 years
ಇಂದು ಡವಳೇಶ್ವರ ಗ್ರಾಮದಲ್ಲಿ, ಡವಳೇಶ್ವರ-ಮಾರಾಪುರ 3.18 ಕಿಮೀ ರಸ್ತೆ ಸುಧಾರಣೆಯನ್ನು ಪ್ರಧಾನಮಂತ್ರಿ ಗ್ರಾಮಸಡಕ ಯೋಜನೆಯ ಹಂತ-3ರ ಅಂದಾಜು ಮೊತ್ತ 255.54ಲಕ್ಷ ರೂ ಅಡಿಯಲ್ಲಿ, ಭೂಮಿ ಪೂಜಾ ಸಮಾರಂಭವನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಶಾಸಕರಾದ @siddusavadi_bjp ಅವರು ಉಪಸ್ಥಿತರಿದ್ದರು.
Tweet media one
Tweet media two
1
1
23
@PCGaddigoudar
PC Gaddigoudar(Modi Ka Parivar)
3 years
ಇಂದು ಬಾಗಲಕೋಟೆಯಲ್ಲಿ ಶ್ರೀ @AmeetkumarJain ಮತ್ತು ಶ್ರೀ @capsjain ಅವರ ಹೊಸ ಸಿಎ ಆಫೀಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ.
Tweet media one
Tweet media two
Tweet media three
2
2
23
@PCGaddigoudar
PC Gaddigoudar(Modi Ka Parivar)
3 years
ಇಂದು ನವದೆಹಲಿಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಭಿವೃದ್ಧಿ, ಸಮಸ್ಯೆ ಮತ್ತು ನಿವಾರಣೆ ಕುರಿತು ಕೇಂದ್ರ ಜವಳಿ ಖಾತೆಯ ಸಚಿವರಾದ ಶ್ರೀ @PiyushGoyal ಹಾಗು ಕೇಂದ್ರ ಕೋಲಾ ಮತ್ತು ಮೈನ್ಸ್ ಖಾತೆಯ ಸಚಿವರು ಶ್ರೀ @JoshiPralhad ಅವರೊಂದಿಗೆ ಚರ್ಚಿಸಲಾಯಿತು
Tweet media one
4
2
24
@PCGaddigoudar
PC Gaddigoudar(Modi Ka Parivar)
3 years
ಶ್ರೇಷ್ಠ ಸಂಸದೀಯ ಪಟು, ಕವಿ, ಜನನಾಯಕ, ಭಾರತ ರತ್ನ, ಮಾಜಿ ಪ್ರಧಾನಮಂತ್ರಿ ಶ್ರದ್ಧೇಯ ಅಟಲ್‌ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಗೌರವ ನಮನಗಳು. #HamareAtal
Tweet media one
1
0
23
@PCGaddigoudar
PC Gaddigoudar(Modi Ka Parivar)
3 years
ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. #ದೀಪಾವಳಿ #Deepaavali2021
Tweet media one
1
1
22
@PCGaddigoudar
PC Gaddigoudar(Modi Ka Parivar)
3 years
ರಾಜ್ಯ ಸರ್ಕಾರದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಆತ್ಮೀಯರೂ ಆಗಿರುವ ಶ್ರೀರಾಮುಲು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. @sriramulubjp
Tweet media one
0
0
23
@PCGaddigoudar
PC Gaddigoudar(Modi Ka Parivar)
3 years
ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಪುಣ್ಯತಿಥಿಯಂದು ಗೌರವ ನಮನಗಳು. #LalBahadurShatri
Tweet media one
1
0
21
@PCGaddigoudar
PC Gaddigoudar(Modi Ka Parivar)
2 years
ಇಂದು ಹುಬ್ಬಳ್ಳಿಯಲ್ಲಿ ನಡೆದ ನೈರುತ್ಯ ರೈಲ್ವೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ, ರೈಲ್ವೆ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. @Irannakadadi_MP @shivkumarudasi @SWRRLY
Tweet media one
Tweet media two
Tweet media three
5
2
21
@PCGaddigoudar
PC Gaddigoudar(Modi Ka Parivar)
5 years
ಉಪಮುಖ್ಯಮಂತ್ರಿಗಳಾದ ಶ್ರೀ @GovindKarjol ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆ ಭುವನೇಶ್ವರಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದೆವು, ಧ್ವಜಾರೋಹಣ ನೆರವೇರಿಸಿದವು, ಈ ಶುಭ ಸಂದರ್ಭದಲ್ಲಿ ಬಾಗಲಕೋಟೆಯ ಜನಪ್ರಿಯ ಶಾಸಕರಾದ ಡಾ ವೀರಣ್ಣಾ ಚರಂತಿಮಠ, ಮಲ್ಲೇಶಪ್ಪಾ ಜಿಗಜಿನ್ನಿ, ಸೇರಿದಂತೆ ಜಿಲ್ಲಾಧಿಕಾರಿಗಳು.
Tweet media one
Tweet media two
Tweet media three
Tweet media four
2
1
22
@PCGaddigoudar
PC Gaddigoudar(Modi Ka Parivar)
2 years
ಬಾಗಲಕೋಟೆಯಲ್ಲಿ ಶ್ರೀ ನರೇಂದ್ರ ಮೋದಿಜಿ ಅವರ "ಮನ್ ಕೀ ಬಾತ್ " ಕಾರ್ಯಕ್ರಮ ವೀಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ @blsanthosh ಜೀ ಅವರು, ಸಚಿವರಾದ ಶ್ರೀ @GovindKarjol ಮತ್ತು ಶಾಸಕರಾದ ಶ್ರೀ @V_Charantimath ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು,ಉಪಸ್ಥಿತರಿದ್ದರು.
Tweet media one
0
2
21
@PCGaddigoudar
PC Gaddigoudar(Modi Ka Parivar)
3 years
ಶಾಲೆಗೆ ಅಗಮಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಗತ. #ಮರಳಿಶಾಲೆಗೆ
Tweet media one
0
4
22
@PCGaddigoudar
PC Gaddigoudar(Modi Ka Parivar)
5 years
Remembering Sri Ananth Kumar, an Organizer & Administrator par excellence on His Punya Tithi. Fondly addressed as Ananth Anna by our Karyakartas, He contributed immensely to the growth of BJP in the State. His far reaching reforms as Union Minister have benefited India hugely
Tweet media one
0
1
21
@PCGaddigoudar
PC Gaddigoudar(Modi Ka Parivar)
3 years
ಇಂದು ನವದೆಹಲಿಯಲ್ಲಿ ಆತ್ಮೀಯರಾದ @mprajaanaik ಅವರ ಗೃಹಪ್ರವೇಶ ಕಾರ್ಯಕ್ರಮಕ್ಕೆದಲ್ಲಿ ಪಾಲ್ಗೊಂಡಿದ್ದೆ
Tweet media one
0
0
19
@PCGaddigoudar
PC Gaddigoudar(Modi Ka Parivar)
3 years
Today, a meeting was held in Bagalkot district and informed the District Medical Officers to ensure that there is no shortage of oxygen, injections and medicines. @BJP4Bagalkote @MahiPEN_TNIE @nammabagalkot
Tweet media one
Tweet media two
Tweet media three
4
4
22
@PCGaddigoudar
PC Gaddigoudar(Modi Ka Parivar)
3 years
ಬಣ್ಣಗಳ ಹಬ್ಬ - ಹೋಳಿ ಹಬ್ಬ. ಏಕತೆ ಮತ್ತು ಸಾಮರಸ್ಯದಿಂದ ಬಣ್ಣದ ಹಬ್ಬವನ್ನು ಸಂಭ್ರಮಿಸೋಣ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಿಸರ ಸ್ನೇಹಿ ಬಣ್ಣ ಬಳಸೋಣ. #HappyHoli
Tweet media one
1
0
21
@PCGaddigoudar
PC Gaddigoudar(Modi Ka Parivar)
4 years
Greetings to Union Minister & MP of Amethi @smritiirani Ji on her birthday. May you lead a long life, filled with good health in the service of Bharat Mata.
Tweet media one
1
2
21
@PCGaddigoudar
PC Gaddigoudar(Modi Ka Parivar)
3 years
ನನ್ನ ಗ್ರಹ ಕಚೇರಿಯಲ್ಲಿ ಇಂದು ಜನಸಂಪರ್ಕ ಮಾಡಿದೆ.
Tweet media one
Tweet media two
0
0
21
@PCGaddigoudar
PC Gaddigoudar(Modi Ka Parivar)
3 years
Congratulations #PriyaMalik on Winning Gold medal for our Country in World Cadet Championship. #wrestling
Tweet media one
0
0
20
@PCGaddigoudar
PC Gaddigoudar(Modi Ka Parivar)
3 years
ನೀವು 18 ವರ್ಷ ಮೇಲ್ಪಟ್ಟವರೇ? ಹಾಗಾದರೆ ಇದೇ ಏಪ್ರಿಲ್ 28ರಂದು ಅಥವಾ ಆರೋಗ್ಯ ಸೇತು ಆಪ್ ಮೂಲಕ ಕೊರೊನಾ ಲಸಿಕೆಗೆ ನೋಂದಾಯಿಸಿಕೊಳ್ಳಿ. @BJP4Bagalkote @BJP4Karnataka @MahiPEN_TNIE #Unite2FightCorona
0
5
21
@PCGaddigoudar
PC Gaddigoudar(Modi Ka Parivar)
3 years
ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಸ್ಮರಣೆಗಳು. #Savithribaiphule
Tweet media one
0
1
20
@PCGaddigoudar
PC Gaddigoudar(Modi Ka Parivar)
2 years
ಬಡವರ ಬಂಧು, ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು, ಕನ್ನಡಾಂಬೆಯ ಸುಪುತ್ರರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Tweet media one
0
0
20
@PCGaddigoudar
PC Gaddigoudar(Modi Ka Parivar)
3 years
ಬಾಗಲಕೋಟೆಯಲ್ಲಿ ಇಂದು “Depositors First:Guaranteed Time-bound Deposit Insurance Payment up to Rs 5 Lakh" ಯೋಜನೆ ಉದ್ದೇಶಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ @ShobhaBJP , @GovindKarjol ಹಾಗು @V_Charantimath , ಜೊತೆ ಭಾಗವಹಿಸಲಾಯಿತು.
Tweet media one
Tweet media two
Tweet media three
1
0
21
@PCGaddigoudar
PC Gaddigoudar(Modi Ka Parivar)
3 years
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಪಿ.ಸಿ. ಮೋಹನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ನೀಡಿ ಮತ್ತಷ್ಟು ಜನ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಹಾರೈಸುವೆ. @PCMohanMP
Tweet media one
2
1
18
@PCGaddigoudar
PC Gaddigoudar(Modi Ka Parivar)
3 years
Wishing a very happy birthday to the sincere & hardworking leader Shri @sureshpprabhu ji. May you be blessed with a long & healthy life that continues to remain active in the service of the people of India.
Tweet media one
0
1
19
@PCGaddigoudar
PC Gaddigoudar(Modi Ka Parivar)
3 years
ನವದೆಹಲಿಯಲ್ಲಿ ಕೇಂದ್ರ ಕೃಷಿ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು, " The Pesticide Bill " ಬಗ್ಗೆ ಚರ್ಚೆ ಮಾಡಿದೆ, ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ನನ್ನ ಸಲಹೆಗಳು ಸಮಿತಿಗೆ ನೀಡಿದೆ, ಸರ್ಕಾರವು ರೈತರಿಗಾಗಿ ಜಾರಿಗೆ ತಂದಿರುವ ಎಲ್ಲಾ ಸೌಲಭ್ಯಗಳ ಕುರಿತು ಸಮಿತಿ ಸದಸ್ಯರು, ಮತ್ತು ಅಧಿಕಾರಿಗಳು ಜೊತೆ ಚರ್ಚಿಸಿದೆ
Tweet media one
3
1
20
@PCGaddigoudar
PC Gaddigoudar(Modi Ka Parivar)
2 years
ಇಂದು ಬಾಗಲಕೋಟೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ " ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023" ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು.
Tweet media one
Tweet media two
Tweet media three
0
0
20
@PCGaddigoudar
PC Gaddigoudar(Modi Ka Parivar)
3 years
Heartfelt tributes to the spiritual leader, Swami Vivekananda, on his death anniversary. His thoughts and ideas continue to inspire us to achieve greatness. #SwamiVivekananda
Tweet media one
0
2
18
@PCGaddigoudar
PC Gaddigoudar(Modi Ka Parivar)
3 years
ಜಮಖಂಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿನೀಡಿದೆ.
Tweet media one
Tweet media two
0
1
18
@PCGaddigoudar
PC Gaddigoudar(Modi Ka Parivar)
10 months
ಕೇಂದ್ರ ಸರ್ಕಾರದ ಕಲ್ಲಿದ್ದಲು,ಗಣಿ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ @JoshiPralhad ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಉತ್ತಮ ಆಯುರಾರೋಗ್ಯ ಕರುಣಿಸಿ,ಜನಸೇವೆಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.
Tweet media one
4
1
19
@PCGaddigoudar
PC Gaddigoudar(Modi Ka Parivar)
5 years
ಬದಾಮಿಯ ತಹಶೀಲ್ದಾರ ಕಛೇರಿಯಲ್ಲಿ ಬರ ಪರಿಹಾರದ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚನೆಯಲ್ಲಿ ನಮ್ಮ ನಾಯಕರಾದ ಶ್ರೀಯುತ ಬಿ.ಸ್.ಯಡಿಯೂರಪ್ಪನವರು ನಮ್ಮ ತಾಲೂಕಿನ ಬಗ್ಗೆ ಸುಧೀರ್ಘ ಸಮಾಲೋಚನೆ ನಡಿಸಿದರು.
Tweet media one
Tweet media two
Tweet media three
0
1
19
@PCGaddigoudar
PC Gaddigoudar(Modi Ka Parivar)
4 years
ಬಿಜೆಪಿ ಕರ್ನಾಟಕ ರಾಜ್ಯ ಶಿಸ್ತು ಸಮಿತಿ ಸದಸ್ಯರ ಪಟ್ಟಿ.
Tweet media one
0
0
19
@PCGaddigoudar
PC Gaddigoudar(Modi Ka Parivar)
3 years
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿಯವರು ಇಂದು ಜಿಲ್ಲೆಯ 9 ತಾಲೂಕಿನಲ್ಲಿ ಕರೋನಾ ನಿಯಂತ್ರಣದ ಕ್ರಮಗಳ ಬಗ್ಗೆ ಜಿಲ್ಲಾ ಆಡಳಿತ ಭವನದಲ್ಲಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಶಾಸಕರಾದ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾಧಿಕಾರಿ ಉಪಸ್ಥಿತರಿದ್ದರು. #BJPBagalkot | Veeranna C Charantimath Umesh V Katti
Tweet media one
Tweet media two
Tweet media three
1
2
19
@PCGaddigoudar
PC Gaddigoudar(Modi Ka Parivar)
4 years
ಪಿಎಂ @narendramodi Ji ಅವರ ನೇತೃತ್ವದಲ್ಲಿ, PM-KISAN ಯೋಜನೆ ಇಂದು 2 ವರ್ಷಗಳನ್ನು ಪೂರೈಸಿದೆ. ಈ ಯೋಜನೆಯು 11 ಕೋಟಿ 64 ಲಕ್ಷ ಫಲಾನುಭವಿಗಳಿಗೆ ಆದಾಯ ಬೆಂಬಲದ ನೇರ ಲಾಭವನ್ನು ಒದಗಿಸಿದೆ.
Tweet media one
1
0
18