South Western Railways Passengers Committee(SWRPC)
@NammaRailways
Followers
4,263
Following
616
Media
914
Statuses
3,457
Platform For Discussion On Railway Development Issues Of Karnataka. Disclaimer -This Is Not An Official Handle Of Indian Railways Or Other Railway Organisations
ಕನ್ನಡದಲ್ಲೀ 500+ಕ್ಕೂ ಹೆಚ್ಚು ಚಿತ್ರದಲ್ಲೀ ನಟಿಸಿರುವ ಬಿರಾದರ್ ಸಾರ್ ಗೇ #ಪದ್ಮಶ್ರೀಗೆ ಲಭಿಸಲಿ ಎನ್ನುವುದು ನನ್ನಂತಹ ಲಕ್ಷಾಂತರ ಜನರ ಅಭಿಲಾಷೆ,
ರಾಜ್ಯ ಸರ್ಕಾರ ಇವರ ಹೆಸರನ್ನು ಕೆಂದ್ರದ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಲಿ ಎಂದು ಕಳಕಳಿಯ ಮನವಿಯನ್ನು ಮಾಡುತ್ತ ಇದ್ದೀನಿ...
@siddaramaiah
@rohitsre
@SmartDavangere
@PMOIndia
7
93
498
South Western Railways Passengers Committee(SWRPC)
Vande Bharat Express left Bengaluru at 5:45 AM and arrived at Davangere Railway Station at 9.18 AM & Arrived SSS Hubballi Railway Station at 11:16 Am
Vande Bharat Express covered 469km distance in just 5 and 20 Min
@rohitsre
@SmartDavangere
@Namma_Dharwad
@Hublirailusers
❤️🚆🇮🇳
15
26
322
South Western Railways Passengers Committee(SWRPC)
ವಂದೇ ಭಾರತ್ ಎಕ್ಸ್ಪ್ರೆಸ್ ಬೆಂಗಳೂರಿನಿಂದ ಬೆಳಿಗ್ಗೆ 5:45 ಕ್ಕೆ ಹೊರಟು 9.18 ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ಆಗಮಿಸಿತು ಮತ್ತು 11:16 ಕ್ಕೆ SSS ಹುಬ್ಬಳ್ಳಿ ರೈಲು ನಿಲ್ದಾಣವನ್ನು ತಲುಪಿತು. ವಂದೇ ಭಾರತ್ ಎಕ್ಸ್ಪ್ರೆಸ್ 469 ಕಿಮೀ ದೂರವನ್ನು ಕೇವಲ 5 ಮತ್ತು 30 ನಿಮಿಷಗಳಲ್ಲಿ ಕ್ರಮಿಸಿತು ❤️🚆🇮🇳
@SmartDavangere
@rohitsre
6
18
172
South Western Railways Passengers Committee(SWRPC)
R G College Students & Sridevi Thimmareddy School Kids , Davangere Who Performed Cultural Progtammes At Davangere Accompanied Us In Vande Bharat Express Upto Chikjajur Jn
Enjoying Dance In DEMU While Coming Back
@SmartDavangere
@rohitsre
2
10
115
South Western Railways Passengers Committee(SWRPC)
Train no.20654 KSR Bengaluru - Belagavi Superfast express reaches SSS Hubballi railway station at 3 am and waits till 4.30 am unnecessarily. Then departs and reaches Belagavi at 7.45 am.
South Western Railways - SWR what's logic behind this ?
@SWRRLY
@GMSWR
@ccmpbswr
@rohitsre
17
35
105
South Western Railways Passengers Committee(SWRPC)
ಬೆಂಗಳೂರು - ಧಾರವಾಡ , ವಂದೇ ಭರತ್ express (ದಾವಣಗೆರೆ ಮಾರ್ಗವಾಗಿ ) ಓಡಿಸುವ ಮನವಿಯನು ರೈಲ್ವೆ ಇಲಾಖೆ ಒಪ್ಪಿ , ದಾವಣಗೆರೆ ರೈಲು ನಿಲ್ದಾಣದಲ್ಲಿ ಸ್ಟಾಪ್ ಕೊಟ್ಟಿದಾರೆ ,ನಮ್ಮ ಸಂಘವು ಪ್ರದಾನ ಮಂತ್ರಿಗಳು ,ರೈಲ್ವೆ ಮಂತ್ರಿ ಹಾಗು ನೈಋತ್ಯ ರೈಲ್ವೆ ವಲಯ ಅಧಿಕಾರಿಗಳಿಗೆ ಕೃತಜ್ಞತೆ ಸಲೀಸುತದೆ.
@rohitsre
@SmartDavangere
@SWRRLY
4
0
97
South Western Railways Passengers Committee(SWRPC)
Vande Bharat Express extended to Belagavi
Extension not cancelled
New notification came now
The old notification carried Extension of a VB from Rajasthan, Where there is State elections and code of conduct in place
@rohitsre
@SmartDavangere
@allaboutbelgaum
@BelagaviRailway
7
20
65
South Western Railways Passengers Committee(SWRPC)
17347/17348 ಹುಬ್ಬಳ್ಳಿ-ಚಿಕ್ಕಜಾಜೂರು ವಯಾ ದಾವಣಗೆರೆ, ಈ ರೈಲು ಗಾಡಿಯು ಸುಮಾರು ಗಂಟೆ ಚಿಕ್ಕಜಾಜೂರು ನಿಲ್ದಾಣದಲ್ಲಿ ನಿಲುತ್ತದೆ ಆದರ ಬದಲಾಗಿ ಈ ರೈಲನ್ನು ಅರಸೀಕೆರೆಯಿಂದ ದಾವಣಗೆರೆ, ಕೊಟ್ಟೂರು, ಹೊಸಪೇಟೆ ಮೂಲಕ ಹುಬ್ಬಳ್ಳಿ ತಲುಪಿದರೆ ಇನ್ನೂ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ
@DrmMys
@drmubl
@SRDCM_MYS
@rohitsre
@SWRRLY
5
9
65
South Western Railways Passengers Committee(SWRPC)
Bengaluru - Dharwad - Vande Bharat Exp , ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 26th June ಚಾಲನೆ ನೀಡಲಿದ್ದಾರೆ. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ದೇಶದ ಹೆಮ್ಮೆಯ ವಂದೇ ಭಾರತ್ ರೈಲು ಸೇವೆಯನ್ನು ನಮ್ಮ ಭಾಗಕ್ಕೆ ಒದಗಿಸಿಕೊಟ್ಟ ಮಾನ್ಯ ಪ್ರಧಾನಮಂತ್ರಿ
@narendramodi
ಅವರಿಗೆ ಧನ್ಯವಾದಗಳು
@rohitsre
@SmartDavangere
2
4
45
South Western Railways Passengers Committee(SWRPC)
Indian Railways is reportedly considering reducing the fares of a few short-distance VandeBharat trains that register low occupancy. Railway officials stated that the fares for some VandeBharat trains would be reduced to attract more tourists
#Timesnow
@rohitsre
@SmartDavangere
4
5
44
South Western Railways Passengers Committee(SWRPC)